ಸ್ವಾತಂತ್ರ್ಯ ಸಂಗ್ರಾಮವನ್ನು ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆಗಳು ಮತ್ತು ಪಕ್ಷಗಳು
1.1885- ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ – ಡಬ್ಲು. ಸಿ. ಬ್ಯಾನರ್ಜಿ 2.1902- ಅನುಶೀಲನ ಸಮಿತಿ - ಪ್ರಮಥನಾಥ ಮಿತ್ರ, ಅರವಿಂದ್ ಘೋಷ್, ಸಿಸ್ಟರ್ ನಿವೇದಿತ 3.1909- ಹೋಂ ರೂಲ್ ಲೀಗ್ – ಅನಿಬೆಸೆಂಟ್ 4.1923- ಹಿಂದೂಸ್ಥಾನ ಸೇವಾದಳ – ಎನ್.ಎಸ್. ಹರ್ಡೀಕರ್ 5.1923- ಸ್ವರಾಜ್ಯ ಪಾರ್ಟಿ – ಮೋತೀಲಾಲ್ ನೆಹರು, ಚಿತ್ತರಂಜನ್ ದಾಸ್, ನೇತಾಜಿ 6. 1928 - ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ- ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ 7.1928 - ಡೆಮಾಕ್ರೆಟಿಕ್ ಆರ್ಮಿ - ಸೂರ್ಯ ಸೇನ್ 8.1930- ರೆಡ್ ಷರ್ಟ್ ವಾಲೆಂಟಿಯರ್ಸ್ – ಅಬ್ದುಲ್ ಗಫಾರ್ ಖಾನ್ 9.1937- ಇಂಡಿಯನ್ ನ್ಯಾಷನಲ್ ಆರ್ಮಿ – ರಾಸ್ ಬಿಹಾರೀ ಬೋಸ್ 10.1939 - ಫಾರ್ವರ್ಡ್ ಬ್ಲಾಕ್ - ನೇತಾಜಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ