ಸ್ನೇಹಿತರೇ,
ಫೆಬ್ರವರಿ ಆವೃತ್ತಿಯ ವಿಷಯ ಸೂಚಿ -
ಪುಸ್ತಕ ಪ್ರೀತಿ: "ಮಂಕುತಿಮ್ಮನ ಕಗ್ಗ"
- ಡಾ. ಸುಧಾ ಜಿ
http://balapamagazine.blogspot.com/2016/02/blog-post_3.html
ವ್ಯಕ್ತಿ ಪರಿಚಯ: "ಪಂಜೆ ಮಂಗೇಶರಾಯರು"
- ಡಾ. ಸುಧಾ ಜಿ
http://balapamagazine.blogspot.com/2016/02/blog-post_21.html
ಕವನ: "ದಾಮಿನಿ"
- ಉಷಾಗಂಗೆ
http://balapamagazine.blogspot.com/2016/02/blog-post.html
ಅನುವಾದ: "ನಾಗನಗರಿ"
- ದೀಪಶ್ರೀ ಜೆ
http://balapamagazine.blogspot.com/2016/02/blog-post_99.html
ವಿನೋದ: "ಅಂಕಲ್ ನ ಸ್ಪೀಚು!"
- ರೂಪ ಮತ್ತು ಉಷಾಗಂಗೆ
http://balapamagazine.blogspot.com/2016/02/blog-post_82.html
ವಿಜ್ಞಾನ-ವಿಶೇಷ: "ವೈಜ್ಞ್ಞಾನಿಕ ಆಲೋಚನೆ "
- ಮಂಜುನಾಥ್ ಎ ಏನ್
http://balapamagazine.blogspot.com/2016/02/blog-post_22.html
ಸ್ವಾತಂತ್ರ್ಯ ಸಂಗ್ರಾಮ: "ಮೇಡಂ ಕಾಮಾ"
- ದೀಪಶ್ರೀ ಜೆ
ಕನ್ನಡದಲ್ಲಿ ಸಾಮಾಜಿಕ ವಿಷಯಗಳ ಬಗ್ಗೆ ಪತ್ರಿಕೆಗಳ ಅವಶ್ಯಕತೆಯಿರುವುದನ್ನು ಮನಗಂಡು ಹಲವು ದಿನಗಳಿಂದ ನಾವು ಒಂದು ವಿದ್ಯುನ್ಮಾನ ಪತ್ರಿಕೆ (e-magazine) ಹೊರತರೋಣ ಎಂದು ಯೋಚಿಸುತಿದ್ದೆವು. ಈಗ "ಬಳಪ" ಎಂಬ ಹೆಸರಡಿಯಲ್ಲಿ ಒಂದು ಬ್ಲಾಗ್ ಪ್ರಾರಂಭಿಸಿ, ಅಲ್ಲಿ ನಮ್ಮ ಬರಹಗಳನ್ನು ಪ್ರಕಟಿಸಲು ನಿರ್ಧರಿಸಿದ್ದೇವೆ. ಬ್ಲಾಗ್ ನಲ್ಲಿ ಪ್ರಕಟಗೊಳ್ಳುವ ಉತ್ತಮ ಬರಹಗಳನ್ನು ಸೇರಿಸಿ ಒಂದು ಮಾಸಿಕ ವಿದ್ಯುನ್ಮಾನ ಪತ್ರಿಕೆಯನ್ನು ಅಥವಾ ಇಮೇಲ್-newsletter ಮಾದರಿಯಲ್ಲಿ ಪತ್ರಿಕೆ ಮಾಡಬಹುದು ಎಂದು ನಮ್ಮ ಅಭಿಪ್ರಾಯ.
ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ಕೆಲವು ಅಂಕಣಗಳನ್ನು ನಿಯತವಾಗಿರಿಸಿ, ಉಳಿದವನ್ನು ಮುಕ್ತವಾಗಿಡಲು ನಿರ್ಧರಿಸಿದ್ದೇವೆ.
ನಮ್ಮ ಉದ್ದೇಶಗಳು ಇಂತಿದೆ -
೧. ಓದುಗರಿಗೆ ಸರಳವಾಗಿ ಅರ್ಥವಾಗುವ ಹಾಗೂ ಅವರ ಕುತೂಹಲ - ಜಿಜ್ಞಾಸೆಗಳನ್ನು ಇಮ್ಮಡಿಗೊಳಿಸಿ ಆರೋಗ್ಯಕರ ವಿಚಾರ ಮಂಥನಕ್ಕೆ ಒಂದು ವೇದಿಕೆಯಾಗಿ ಈ 'ಬಳಪ' ಬ್ಲಾಗ್ ಅನ್ನು ರೂಪಗೊಳಿಸುವುದು.
೨. ಬರೆಯುವ ಮೂಲಕ ನಮ್ಮ ಅಭಿಪ್ರಾಯಗಳನ್ನು ಮತ್ತಷ್ಟು ಸ್ಪಷ್ಟಗೊಳಿಸಿಕೊಳ್ಳುವುದು, ವಿಷಯ ವಿಶೇಷತೆಗಳನ್ನು ಸರಿಯಾಗಿ ತಿಳಿದುಕೊಳ್ಳುವುದು, ತಪ್ಪು ತಿಳುವಳಿಕೆಯನ್ನು ತಿದ್ದಿಕೊಳ್ಳುವುದು, ಸಮಷ್ಟಿಯೊಡನೆ ವಿಚಾರಗಳನ್ನು ಹಂಚಿಕೊಳ್ಳುವುದು, ಓದುಗರಿಂದ ಬರುವ ಪ್ರತಿಕ್ರಿಯೆಯಿಂದ ಮತ್ತಷ್ಟು ಕಲಿಯುವುದು.
ಫೆಬ್ರವರಿ 22 ರಂದು ಕನ್ನಡದ ಸಣ್ಣಕತೆಗಳ ಮತ್ತು ಮಕ್ಕಳ ಕತೆಗಳ ಪಿತಾಮಹ, ಕನ್ನಡ ಪ್ರಬಂಧಗಳ ಜನಕ ಎಂದೇ ಖ್ಯಾತಿ ಪಡೆದಿರುವ ಪಂಜೆ ಮಂಗೇಶರಾಯರ ಜನ್ಮದಿನ. ಅವರಿಗೆ ನಮ್ಮ ನಮನವನ್ನು ಸಲ್ಲಿಸುತ್ತಾ, ಅದೇ ದಿನದಂದು ನಾವು ನಮ್ಮ ಪತ್ರಿಕೆಯನ್ನು ಆರಂಭಿಸುತ್ತಿದ್ದೇವೆ. ಕನ್ನಡದ ಸುಜನರು ತುಂಬುಮನದಿ ನಮ್ಮ ಈ ಪ್ರಯತ್ನಕ್ಕೆ ಬೆಂಬಲ ಸೂಚಿಸುವರೆಂದು, ಸಲಹೆಗಳನ್ನು ನೀಡುವರೆಂದು, ವಿಮರ್ಶೆ ಮಾಡುವರೆಂದು ಆಶಿಸುತ್ತೇವೆ.
- ಸಂಪಾದಕೀಯ ಮಂಡಳಿ
ಪುಸ್ತಕ ಪ್ರೀತಿ: "ಮಂಕುತಿಮ್ಮನ ಕಗ್ಗ"
- ಡಾ. ಸುಧಾ ಜಿ
http://balapamagazine.blogspot.com/2016/02/blog-post_3.html
ವ್ಯಕ್ತಿ ಪರಿಚಯ: "ಪಂಜೆ ಮಂಗೇಶರಾಯರು"
- ಡಾ. ಸುಧಾ ಜಿ
http://balapamagazine.blogspot.com/2016/02/blog-post_21.html
ಕವನ: "ದಾಮಿನಿ"
- ಉಷಾಗಂಗೆ
http://balapamagazine.blogspot.com/2016/02/blog-post.html
ಅನುವಾದ: "ನಾಗನಗರಿ"
http://balapamagazine.blogspot.com/2016/02/blog-post_99.html
ವಿನೋದ: "ಅಂಕಲ್ ನ ಸ್ಪೀಚು!"
- ರೂಪ ಮತ್ತು ಉಷಾಗಂಗೆ
http://balapamagazine.blogspot.com/2016/02/blog-post_82.html
ವಿಜ್ಞಾನ-ವಿಶೇಷ: "ವೈಜ್ಞ್ಞಾನಿಕ ಆಲೋಚನೆ "
- ಮಂಜುನಾಥ್ ಎ ಏನ್
http://balapamagazine.blogspot.com/2016/02/blog-post_22.html
ಸ್ವಾತಂತ್ರ್ಯ ಸಂಗ್ರಾಮ: "ಮೇಡಂ ಕಾಮಾ"
- ದೀಪಶ್ರೀ ಜೆ
http://balapamagazine.blogspot.com/2016/02/blog-post_23.html
ನಾ ಕಂಡಂತೆ: "26,ನಾನ್ಯಾರು?"
- ಮಂಜುನಾಥ್ ಎ ಏನ್
http://balapamagazine.blogspot.com/2016/02/26.html
ನಾ ಕಂಡಂತೆ: "26,ನಾನ್ಯಾರು?"
- ಮಂಜುನಾಥ್ ಎ ಏನ್
http://balapamagazine.blogspot.com/2016/02/26.html
4 ಕಾಮೆಂಟ್‌ಗಳು:
ಉತ್ತಮ ಪ್ರಯತ್ನ..ಅಭಿನಂದನೆಗಳು
ಉತ್ತಮ ಪ್ರಯತ್ನ..ಅಭಿನಂದನೆಗಳು
Blog is good .. How can I help you guys
Blog is good .. How can I help you guys
ಕಾಮೆಂಟ್ ಪೋಸ್ಟ್ ಮಾಡಿ