Pages

ಏಪ್ರಿಲ್ ಆವೃತ್ತಿ

     ಬಳಪ ಬ್ಲಾಗ್ ತಂಡ ತಮ್ಮ ಮೂರನೇ ಮಾಸಿಕ ಆವೃತ್ತಿ ಹೊರತರುತ್ತಿದ್ದು, ಏಪ್ರಿಲ್ ೨೦೧೬ರ ಈ ಆವೃತ್ತಿ ಓದುಗರ ಮುಂದಿಡಲು ನಾವು ಸಂತಸಪಡುತ್ತೇವೆ.
     ಕನ್ನಡದ ಹಾಸ್ಯ ಬ್ರಹ್ಮ 'ಬೀಚಿ'ಯವರ ಜನ್ಮ ಏಪ್ರಿಲ್ ತಿಂಗಳಿನಲ್ಲಾದ ಕಾರಣ ಈ ಬಾರಿ ವ್ಯಕ್ತಿ ಪರಿಚಯದಲ್ಲಿ ಅವರ ಪರಿಚಯವಿದೆ. ಇಂದು ಹಾಸ್ಯ ತನ್ನ ಮೋಡಿ ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕವಿದೆ. ಹಾಸ್ಯದ ಪ್ರಕೃತಿಯೇ ಬದಲಾಗುತ್ತಿದೆ. ಕೆಲವೊಮ್ಮೆ ಹಾಸ್ಯ ಅಸಭ್ಯಕ್ಕೆ ಸನಿಹವಾದಂತೆ ಕೂಡ ಭಾಸವಾಗುತ್ತದೆ. ಬಹುಪಾಲು ಟಿ.ವಿ ಕಾರ್ಯಕ್ರಮಗಳಲ್ಲಿನ ಹಾಸ್ಯ ಈ ರೀತಿಯದ್ದಾಗುತ್ತಿದೆ. ಆದರೆ ಹಾಸ್ಯ ವಿಡಂಬನೆಯಾಗಿ, ಸಮಾಜದ ಕುಂದು ಕೊರತೆ ತೋರುವ ಕನ್ನಡಿಯಾಗಿ, ಸಾಹಿತ್ಯ-ಸಿನಿಮಾ ಮಾಧ್ಯಮಗಳಲ್ಲಿ ಸೂಕ್ಷ್ಮ ಅಸ್ತ್ರವಾಗಿ ಬಳಕೆಯಾಗುತ್ತಿತ್ತು, ಈಗಲೂ ಬಳಕೆಯಾಗುತ್ತದೆ. ಇದೇ ತಿಂಗಳಿನಲ್ಲಿ ಜನಿಸಿದ ಚಾರ್ಲಿ ಚಾಪ್ಲಿನ್ ಹಾಸ್ಯದ ಈ ಬಗೆಯ ಬಳಕೆಗೆ ಬೀಚಿಯಂತೆಯೇ ಉತ್ಕೃಷ್ಟ ಉದಾಹರಣೆ. ಸಹಜ ಹಾಸ್ಯ - ನಿಷ್ಕಲ್ಮಶ ವಿನೋದ ನಮ್ಮನ್ನು ನಗಿಸಬಲ್ಲದು, ಮನಕ್ಕೆ ಕಚುಗುಳಿ ಇಡಬಲ್ಲದು. ನಮ್ಮಿಂದಾಗಿಹ ಸಮಾಜದಲ್ಲಿ ದಿನ ನಿತ್ಯದ ಹಾಸ್ಯ ಗುರುತಿಸಿ ನಾವೂ ನಕ್ಕು ನಮ್ಮ ನೆರೆ ಹೊರೆಯವರನ್ನೂ ನಗಿಸುವ, ಹಾಸ್ಯದ ಹೊನಲು ಹರಿಸುವ.

ಏಪ್ರಿಲ್ ಆವೃತ್ತಿಯ ವಿಷಯ ಸೂಚಿ -

ವ್ಯಕ್ತಿ ಪರಿಚಯ: "ಬೀಚಿ"  
- ಸುಧಾ ಜಿ
http://balapamagazine.blogspot.com/2016/04/blog-post_61.html


ಸ್ವಾತಂತ್ರ್ಯ ಸಂಗ್ರಾಮ: "ನೇತಾಜಿ" 
 - ಸುಧಾ ಜಿ
http://balapamagazine.blogspot.com/2016/04/blog-post_41.html

ಪುಸ್ತಕ ಪ್ರೀತಿ: "ಜೀವನ ಸಂಗ್ರಾಮ"
 - ಮಂಜುನಾಥ್ ಎ ಎನ್ 
http://balapamagazine.blogspot.com/2016/04/blog-post_25.html

ವಿಜ್ಞಾನ-ವಿಶೇಷ: "ಜನಪ್ರಿಯ ವೈಜ್ಞಾನಿಕ ಲೇಖನ ಬರೆಯುವುದು ಹೇಗೆ" 
 - ಸುಧಾ ಜಿ
http://balapamagazine.blogspot.com/2016/04/blog-post_24.html

ಕವನ: "ಲಾಲ್ ಸಲಾಮ್" 
- ಶೀಬಾ
http://balapamagazine.blogspot.com/2016/04/blog-post_0.html

ಕವನ: "ಈ ಪ್ರಪಂಚ" 
- ನಿಲೀನಾ ಥಾಮಸ್
http://balapamagazine.blogspot.com/2016/04/blog-post_74.html

ಧರ್ಮನಿರಪೇಕ್ಷತೆ: "ಸ್ನೇಹ - ಸಹಿಷ್ಣುತೆ"
- ಉಷಾಗಂಗೆ 
http://balapamagazine.blogspot.com/2016/04/blog-post_89.html

ವಿನೋದ: " ಹೇಳುವುದೊಂದು. . . ."
- ಸುಧಾ ಜಿ
http://balapamagazine.blogspot.com/2016/04/blog-post_21.html 
 

ಕಥೆ: "ಒಂದು ಸೀಟಿಗಾಗಿ"
- ಸುಧಾ ಜಿ
http://balapamagazine.blogspot.com/2016/04/blog-post_20.html

ಕಾಮೆಂಟ್‌ಗಳಿಲ್ಲ: