ಸೆಪ್ಟಂಬರ್ ತಿಂಗಳು ಭಗತ್‍ಸಿಂಗ್ ಜನ್ಮವೆತ್ತ ತಿಂಗಳು. ಈ ತಿಂಗಳ ಆವೃತ್ತಿಯಿಂದ 'ಶಹೀದ್ ಭಗತ್‍ಸಿಂಗ್' ಎಂಬ ನಾಟಕವನ್ನು ಸರಣಿಯಾಗಿ ಪ್ರಕಟಿಸುತ್ತಿದ್ದೇವೆ. ಭಗತ್‍ಸಿಂಗ್ ಕೇವಲ ಹೋರಾಡುತ್ತಿದ್ದ ಕ್ರಾಂತಿಕಾರಿಯಲ್ಲ, ಓದುತ್ತಿದ್ದ ಕ್ರಾಂತಿಕಾರಿ - ನಿಜ ಅರ್ಥದಲ್ಲಿ ಕ್ರಾಂತಿಕಾರಿ. "Regarding Suicide" ಎಂಬ ಲೇಖನದಲ್ಲಿ ಭಗತ್‍ಸಿಂಗ್ ಬರೆಯುತ್ತಾರೆ - "change is impossible without through sustained striving, sufferings and sacrifices" ಆದರೆ ನಮಗೆ ಬದಲಾವಣೆ, ಪ್ರಗತಿ ಎಲ್ಲವೂ ಕ್ಷಣಾರ್ಧದಲ್ಲಿಯೇ ಬೇಕು. ನಮ್ಮ ಹೊರಾಟಗಳಲ್ಲಿ ನಿರಂತರ ಪರಿಶ್ರಮದ ಕೊರತೆ ಕಾಣುತ್ತದೆ. ಪ್ರತಿದಿನ ಹೊಸ ಹೋರಾಟಕ್ಕೆ ಧುಮುಕುವ ತವಕ ನಮ್ಮದು. "To Young Political Workers" ಎಂಬ ಪತ್ರದಲ್ಲಿ ಅವರೇ ಹೇಳುವಂತೆ - "We must always maintain a clear notion as to the aim for the achievement of which we are fighting." ಅವರು ಕ್ರಾಂತಿಯ ವಿಷಯದಲ್ಲಿ ಹೇಳಿದ ಮಾತು, ನಮ್ಮ ಸಾಮಾಜಿಕ ಹೊರಾಟಗಳಿಗೂ ಅನ್ವಯಿಸುತ್ತದೆಯಲ್ಲವೇ? ಆದರೆ ನಮ್ಮ ಹೊರಾಟಗಳ ಕುರಿತಾದ ಸ್ಪಷ್ಟ ಪರಿಕಲ್ಪನೆ ನಮಗಿದೆಯೇ? ಯೋಚಿಸಬೇಕಾದ ವಿಷಯವೇ ಅಲ್ಲವೇ?
ಈ ವೀರ ಯೋಧನ ಜನ್ಮದ ಸಂಭ್ರಮ ಆತನ ವಿಚಾರಗಳ ಕುರಿತು ಆಲೋಚಿಸಿ, ಸೂಕ್ತ ಬಗೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಆಚರಿಸೋಣ!
ಸೆಪ್ಟಂಬರ್ ೨೦೧೬ ಆವೃತ್ತಿಯ ವಿಷಯಸೂಚಿ -
ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್
- ಸುಧಾ ಜಿ
http://balapamagazine.blogspot.com/2016/10/blog-post_19.html
ವ್ಯಕ್ತಿ ಪರಿಚಯ: "ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ"
- ರೂಪಶ್ರೀ ವಿ ಬಿ
http://balapamagazine.blogspot.com/2016/09/blog-post_50.html
ಲೇಖನ: "ಸ್ವತಂತ್ರ ಭಾರತ ಎತ್ತ ಸಾಗುತ್ತಿದೆ?"
- ಡಾ. ದಿವ್ಯಶ್ರೀ
http://balapamagazine.blogspot.com/2016/09/blog-post_6.html
ಅನುವಾದ: “ಚಿಕ್ಕವರು ದೊಡ್ಡವರಿಗಿಂತ ವಿವೇಕಿಗಳು”
- ಸುಧಾ ಜಿ
http://balapamagazine.blogspot.com/2016/09/blog-post_38.html
ಕಥೆ: "ಕಣ್ತೆರೆಸಿದ ಕಿರಿಯ"
- ರೂಪಶ್ರೀ.ವಿ.ಬಿ
http://balapamagazine.blogspot.com/2016/09/blog-post_9.html
ಪುಸ್ತಕ ಪ್ರೀತಿ: "ಹಗಲುಗನಸು"
- ಉಷಾಗಂಗೆ,
http://balapamagazine.blogspot.com/2016/09/blog-post_11.html
ವಿನೋದ: "ಶೂ ಮಹಿಮೆ"
- ಸುಧಾ ಜಿ
http://balapamagazine.blogspot.com/2016/09/blog-post_20.html
ಲೇಖನ - ರೂಪಶ್ರೀ ಸಾವು ಸಮರ್ಥನೀಯವೇ?
- ಡಾ. ರತಿ ಈ ಆರ್
http://balapamagazine.blogspot.com/2016/10/blog-post_1.html
ಕವನ: "ಅದಮ್ಯ ಚೇತನಕ್ಕೆ ನಮನ"
- ಉಷಾಗಂಗೆ, ಗೀತಾ, ವಿಜಯಲಕ್ಷ್ಮಿ
http://balapamagazine.blogspot.com/2016/09/blog-post_62.html
ಸಿನಿಮಾ ವಿಮರ್ಶೆ: "ಪಿಂಕ್"
- ಎ ಎನ್ ಮಂಜುನಾಥ್
http://balapamagazine.blogspot.com/2016/10/blog-post.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ