ಈ ಬಾರಿಯಿಂದ ನಾವು ಹೊಸ ಬರಹಗಳ ಜೊತೆಗೆ ಹಿಂದೆ ನಮ್ಮ "ಅಪೂರ್ವ ಕಣ್ಮಣಿ" ಮಾಸಪತ್ರಿಕೆಯಲ್ಲಿ ಬಂದಿದ್ದ ಲೇಖನ, ಕಥೆ, ಕವನಗಳನ್ನು ಇಲ್ಲಿ ಹಾಕಲು ನಿರ್ಧರಿಸಿದ್ದೇವೆ. ಈ ಬ್ಲಾಗ್ ಆರಂಭವಾಗುವ ಮುನ್ನ ಇದರಲ್ಲಿರುವ ಬಹಳಷ್ಟು ಬರಹಗಾರರು 'ಅಭಯ ಮಹಿಳಾ ವೇದಿಕೆ'ಯ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿದ್ದು ಲೇಖನ, ಕಥೆ, ಕವನಗಳನ್ನು ಬರೆದಿದ್ದರು. ಅಪೂರ್ವ ಕಣ್ಮಣಿ ಸುಮಾರು ಐದು ವರ್ಷಗಳ ಕಾಲ ಬಂದಿತು. ಕಾರಣಾಂತರಗಳಿಂದ ಈಗ ಆ ಪತ್ರಿಕೆ ಸಧ್ಯಕ್ಕೆ ಬರುತ್ತಿಲ್ಲ. ಆದರೆ ಅದರಲ್ಲಿರುವ ಎಲ್ಲಾ ಬರಹಗಳನ್ನು ಈ ಮೂಲಕ ಇನ್ನಷ್ಟು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ
- ಸಂಪಾದಕ ಮಂಡಳಿ, ಬಳಪ ಬ್ಲಾಗ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ