Pages

ಸ್ವಾತಂತ್ರ್ಯ ಸಂಗ್ರಾಮವನ್ನು ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆಗಳು ಮತ್ತು ಪಕ್ಷಗಳು



1. 1885 - ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ – ಡಬ್ಲು. ಸಿ. ಬ್ಯಾನರ್ಜಿ
2. 1902 - ಅನುಶೀಲನ ಸಮಿತಿ - ಪ್ರಮಥನಾಥ ಮಿತ್ರ, ಅರವಿಂದ್ ಘೋಷ್, ಸಿಸ್ಟರ್ ನಿವೇದಿತ
3. 1909 - ಹೋಂ ರೂಲ್ ಲೀಗ್ – ಅನಿಬೆಸೆಂಟ್
4. 1923 - ಹಿಂದೂಸ್ಥಾನ ಸೇವಾದಳ – ಎನ್.ಎಸ್. ಹರ್ಡೀಕರ್
5. 1923 - ಸ್ವರಾಜ್ಯ ಪಾರ್ಟಿ – ಮೋತೀಲಾಲ್ ನೆಹರು, ಚಿತ್ತರಂಜನ್ ದಾಸ್, ನೇತಾಜಿ
6. 1928 - ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ- ಭಗತ್ ಸಿಂಗ್, ಚಂದ್ರಶೇಖರ್   ಆಜಾದ್ 
7. 1928 - ಡೆಮಾಕ್ರೆಟಿಕ್ ಆರ್ಮಿ - ಸೂರ್ಯ ಸೇನ್
8. 1930 - ರೆಡ್ ಷರ್ಟ್ ವಾಲೆಂಟಿಯರ್ಸ್ – ಅಬ್ದುಲ್ ಗಫಾರ್ ಖಾನ್
9. 1937 - ಇಂಡಿಯನ್ ನ್ಯಾಷನಲ್ ಆರ್ಮಿ – ರಾಸ್ ಬಿಹಾರೀ ಬೋಸ್
10. 1939 - ಫಾರ್ವರ್ಡ್ ಬ್ಲಾಕ್ - ನೇತಾಜಿ

- ಶಿಲ್ಪಶ್ರೀ ವಿ ಬಿ

ಕಾಮೆಂಟ್‌ಗಳಿಲ್ಲ: