Pages

ಪ್ರಥಮಗಳು ಮತ್ತು ಮೊದಲಿಗರು



1.     ಭಾರತದ ಮೊದಲ ಸಮಾಜ ಸುಧಾರಕರು – ರಾಜಾ ರಾಮ್‍ಮೋಹನ್ ರಾ0iÀiï
2.    ಭಾರತದ ಮೊದಲ ಹುತಾತ್ಮರು – ಚಾಪೇಕರ್ ಸಹೋದರರು
3.    ಭಾರತದ ಧ್ವಜವನ್ನು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಹಾರಿಸಿದ ಮೊದಲ ವ್ಯಕ್ತಿ – ಮೇಡಮ್ ಕಾಮಾ
4.    ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿ ಹುತಾತ್ಮರಾದ ಮೊದಲ ವ್ಯಕ್ತಿ – ಜತೀಂದ್ರ ದಾಸ್
5.    ವಿಶ್ವದ ಮೊದಲ ಮಹಿಳಾ ಸೈನಿಕ ತುಕಡಿ – ಐ ಎನ್ ಎ ಯ ಝಾನ್ಸಿ ರಾಣಿ ರೆಜಿಮೆಂಟ್
6.    ಪತ್ರಿಕಾ ಸ್ವಾತಂತ್ರ್ಯ್ರಕ್ಕಾಗಿ ದನಿ0iÉುತ್ತಿದ ಮೊದಲ ವ್ಯಕ್ತಿ – ರಾಜಾ ರಾಮ್‍ಮೋಹನ್ ರಾ0iÀiï
7.    ಬಂಗಾಳದ ಮೊದಲ ಹುತಾತ್ಮ – ಖುದಿರಾಮ್ ಬೋಸ್
8.    ಬಂಗಳದಲ್ಲಿ ಬ್ರಿಟಿಷರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ ವ್ಯಕ್ತಿ - ನವಾಬ ಮೀರ್ ಖಾಸಿಮ್
9.    ಮೈಸೂರು ಸಂಸ್ಥಾನದಲ್ಲಿ ಸ್ವತಂತ್ರವೆಂದು ಘೋಷಿಸಿಕೊಂಡ ಮೊದಲ ಹಳ್ಳಿ – ಈಸೂರು
10.  ಮಹಿಳೆಯರಿಂದ ಬರೆಯಲ್ಪಟ್ಟು, ಸಂಪಾದಿಸಲ್ಪಟ್ಟು ಮತ್ತು ಮುದ್ರಿತವಾದ ಮೊದಲ ಪತ್ರಿಕೆ – ಜಯಶ್ರಿ (ಬಂಗಾಳಿ)
11.  ಮೊದಲ ಬಾಲಕಿಯರ ಶಾಲೆಯನ್ನು ಆರಂಭಿಸಿದವರು – ಜ್ಯೋತಿಭಾ ¥sóÀÅಲೆ ಮತ್ತು ಸಾವಿತ್ರಿಬಾಯಿ ¥sóÀÅಲೆ.
12.  ಮೊದಲ ವಿಧವಾ ವಿವಾಹವನ್ನು ನೆರವೇರಿಸಿದವರು – ಈಶ್ವರಚಂದ್ರ ವಿದ್ಯಾಸಾಗರ್
13.  ಮೊದಲ ನಾಟಕ - ನೀಲ ದರ್ಪಣ
14.  ಮೊದಲ ಮಹಿಳಾ ಶಿಕ್ಷಕಿ, ಕವಯತ್ರಿ, ಶಿಕ್ಷಣ ತಜ್ಞೆ ಮತ್ತು ಮಹಿಳಾ ವಿಮೋಚನಾ ಹೋರಾಟಗಾರ್ತಿ - ಸಾವಿತ್ರಿ ಬಾಯಿ ¥sóÀÅಲೆ
15.  ಮೊದಲ ಮಹಿಳಾ ಕ್ರಾಂತಿಕಾರಿ ಹುತಾತ್ಮರು - ಪ್ರೀತಿಲತಾ ವೇದದ್ದಾರ್
16.  ಮೊದಲ ಉದಾರವಾದಿ ಪತ್ರಿಕೆ - ಬಂಗಾಳ ಗೆeóÉಟ್
17.  ಜನರಿಂದ ಮಹಾತ್ಮ ಎಂದು ಬಿರುದು ಪಡೆದ ಮೊದಲ ವ್ಯಕ್ತಿ – ಜ್ಯೋತಿಭಾ ಫುಲೆ
18.  ಕರ್ನಾಟಕದಲ್ಲಿ ಪೋರ್ಚುಗೀಸರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ ಮಹಿಳೆ – ರಾಣಿ ಅಬ್ಬಕ್ಕ
19.  ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಿದ ಮೊದಲಿಗರು - ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್
20.  ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಮೊದಲು ಪ್ರತಿಭಟನೆ ಮಾಡಿದ ಮಹಿಳೆ – ಕಿತ್ತೂರು ರಾಣಿ ಚೆನ್ನಮ್ಮ
21.  ಹೊರದೇಶದಲ್ಲಿ ಭಾರತದ ಮೊದಲ ಹುತಾತ್ಮ – ಮದನ್ ಲಾಲ್ ಧಿಂಗ್ರ.
22.  ಭಾರತದ ಮೊದಲ ರಾಷ್ಟೀಯ ಶಾಲೆ – ರಂಗಾಪುರ ಶಾಲೆ – 8 ನವೆಂಬರ್ 1905.
23.  ಭಾರತದ ಮೊದಲ ರಾಜಕೀಯ ಸಂಘಟನೆ – ಯಂಗ್ ಬೆಂಗಾಲ್
24.  ಮೊದಲ ಕಾರ್ಮಿಕ ಪತ್ರಿಕೆ - ಭಾರತ್ ಶ್ರಮಜೀವಿ - 1874 - ಶಶಿಪಾದ ಬಂಧೋಪಾಧ್ಯಾಯ
25.  ಅಂಡಮಾನ್ ಜೈಲಿಗೆ ಕಳಿಸಲ್ಪಟ್ಟ ಮೊದಲ ಭಾರತೀಯ ಖೈದಿಗಳು – ವಹಾಬಿಗಳು
26.  ಇಂಗ್ಲೀಷಿನಲ್ಲಿ ಭಾರತದ ಬಗ್ಗೆ ಬರೆಯಲಾದ ಮೊದಲ ಕವಿತೆಯ ಕವಿ - ಡೆರೊಜಿûಯೊ
27.  ಭಾರತದಲ್ಲಿ ಮೊದಲ ಮಹಿಳಾ ಪರಿಷತ್ತನ್ನು ಸಂಘಟಿಸಿದವರು – ರಮಾಬಾಯಿ ರಾನಾಡೆ
28.  ಮುಂಬಯಿಯಲ್ಲಿ ಮೊದಲ ವಿಧವಾ ವಿವಾಹವನ್ನು ನೆರವೇರಿಸಿದವರು – ಮಹಾದೇವ ಗೋವಿಂದ ರಾನಾಡೆ.
29.  1920ರ ದಶಕದಲ್ಲಿ ರಾಜಕೀಯ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ಮಹಿಳೆ - ಕಮಲಾಬಾಯಿ ಚಟ್ಟೋಪಾಧ್ಯಾಯ
30.  ಬಾಂಬೆ ಪ್ರಾಂತ್ಯದಲ್ಲಿ ಉಪ್ಪಿನ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಬಂಧಿತಳಾದ ಮೊದಲ ಮಹಿಳೆ – ಕಮಲಾಬಾಯಿ ಚಟ್ಟೋಪಾಧ್ಯಾಯ
31.  ಭಾರತದ ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ ಭಾರತದಲ್ಲಿ ಹಾರಿಸಿದ್ದು ಏಪ್ರಿಲ್ 14, 1944ರಲ್ಲಿ, ಮಣಿಪುರದ ಮೊಯಿರಂಗ್ ನಲ್ಲಿ. (ಐ ಎನ್ ಎ)

- ಸೌಮ್ಯ

ಕಾಮೆಂಟ್‌ಗಳಿಲ್ಲ: