Pages

ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಕವಿಗಳು ಮತ್ತು ಬರಹಗಾರರು


1. ಆನಂದರಾಮ್ ಫುಕಾನ್ – ಅಸ್ಸಾಮಿ – 1829-1859
2. ಭಾಯಿ ಭೀರ್ ಸಿಂಗ್ - ಪಂಜಾಬಿ – 1872-1924
3. ಬಂಕಿಮಚಂದ್ರ ಚಟರ್ಜಿ – ಬಂಗಾಳಿ - 1838-1894
4. ಭರತೇಂದು ಹರಿಶ್ಚಂದ್ರ - ಹಿಂದಿ - 1850-1885
5. ಗುರುಜಾಡ ಅಪ್ಪಾರಾವ್ – ತೆಲುಗು – 1861 – 1916
6. ಕುಮಾರನ್ ಅಶನ್ – ಮಲಯಾಳಿ - 1873 – 1924
7. ಮಹಮ್ಮದ್ ಇಕ್ಬಾಲ್ – ಉರ್ದು – 1875 – 1938
8. ಪಂಜೆ ಮಂಗೇಶರಾವ್ – ಕನ್ನಡ – 1874 – 1934
9.ಕೀರ್ ಮೋಹನ್ ಸೇನಾಪತಿ – ಒರಿಯಾ – 1843 -1938
10. ಪ್ರೇಮ್‍ಚಂದ್ - ಹಿಂದಿ - 1880-1936
11. ರವೀಂದ್ರನಾಥ್ ಟಾಗೂರ್ - ಬಂಗಾಳಿ - 1861 -1941
12. ಶರತ್‍ಚಂದ್ರ ಚಟರ್ಜಿ - ಬಂಗಾಳಿ - 1876 -1938
13. ಸುಬ್ರಹ್ಮಣ್ಯ ಭಾರತಿ – ತಮಿಳು – 1882 -1921
14. ವಿಷ್ಣು ಕೃಷ್ಣ ಚಿಪ್ಲೂಂಕರ್ – ಮರಾಠಿ – 1850-1882
15. ಖಾಜಿ ನಜ್ರುಲ್ ಇಸ್ಲಾಂ - ಬಂಗಾಳಿ - 1898 -1976
16. ಸುಭದ್ರ ಕುಮಾರಿ ಚೌಹಾನ್ - ಹಿಂದಿ - 1904 - 1948

 -  ರೂಪಶ್ರೀ ವಿ ಬಿ       

ಕಾಮೆಂಟ್‌ಗಳಿಲ್ಲ: