(ಅನುವಾದ – Drive the Nail Aright ಎಂಬ ಕವನ)
ಮೊಳೆಯ ನೇರ ಹೊಡೆಯಿರಿ
ತಲೆಯ ಮೇಲೆ ಬಡಿಯಿರಿ
ಕೆಂಪಾದಾಗ ಕಬ್ಬಿಣ
ಜೋರಾಗಿ ಬಡಿಯಿರಿ.
ನಿಮಗೆ ಕೆಲಸವಿದ್ದರೆ
ಸ್ವ ಇಚ್ಛೆಯಿಂದ ಮಾಡಿರಿ
ತುದಿಯನ್ನು ಮುಟ್ಟಲು
ಕೆಳಗಡೆಯೇ ನಿಂತು ನೀವು
ಆಕಾಶ ನೋಡಬೇಡಿರಿ
ಹತ್ತುವುದು ಸಾಧ್ಯವೇ
ಕೈಕಟ್ಟಿ ನೀವು ಕುಳಿತರೆ.
ಕೆಳಗೆ ನೀವು ಬಿದ್ದರೂ
ಎದೆಗುಂದದಿರಿ ಮಕ್ಕಳೆ
ಮರಳಿ ಯತ್ನ ಮಾಡಿರಿ
[ಅನುವಾದ - ಸುಧಾ ಜಿ ]
1 ಕಾಮೆಂಟ್:
ಬಹಳ ಚೆನ್ನಾಗಿ ಬಂದಿದೆ!
ಕಾಮೆಂಟ್ ಪೋಸ್ಟ್ ಮಾಡಿ